ಜನ ನೋಟ
ಶಿವಮೊಗ್ಗ

ದಿನ ಭವಿಷ್ಯ 11-08-2026

ರಾಹುಕಾಲ : 3.36 ರಿಂದ 5.10

ಗುಳಿಕಕಾಲ : 12.28 ರಿಂದ 2.02

ಯಮಗಂಡಕಾಲ : 9.20 ರಿಂದ 10.54

ವಾರ : ಮಂಗಳವಾರ, ತಿಥಿ : ಚತುರ್ದಶಿ, ನಕ್ಷತ್ರ : ಪುನರ್ವಸು

ಶ್ರೀ ಪರಾಭವ ನಾಮ ಸಂವತ್ಸರ

ದಕ್ಷಿಣಾಯನ, ಗ್ರೀಷ್ಮ ಋತು

ಆಷಾಢ ಮಾಸ, ಕೃಷ್ಣ ಪಕ್ಷ

ಮೇಷ: ಸಾಲ ಮರುಪಾವತಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಕ್ಲೇಶ, ಆಪ್ತರೊಂದಿಗೆ ಮಾತುಕತೆ, ಅನಾರೋಗ್ಯ ಸಮಸ್ಯೆ.

ವೃಷಭ: ಕುಟುಂಬದ ವಿಷಯಗಳು ಇತ್ಯರ್ಥ, ಸಾಮಾಜಿಕ ಕೆಲಸಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ.

ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ಶತ್ರುಭಾದೆ, ಉದ್ಯಮಿಗಳಿಗೆ ಅಲ್ಪ ಲಾಭ.

ಕಟಕ: ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿ, ಆರೋಗ್ಯದಲ್ಲಿ ವ್ಯತ್ಯಾಸ, ಆತಂಕ ಹೆಚ್ಚುವುದು.

ಸಿಂಹ: ಮಾತಾಪಿತರಲ್ಲಿ ಪ್ರೀತಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆಯಿಂದ ಅನುಕೂಲ.

ಕನ್ಯಾ: ದಾಂಪತ್ಯದಲ್ಲಿ ಪ್ರೀತಿ, ಸಂತಸ, ದುಷ್ಟ ಜನರಿಂದ ದೂರವಿರಿ, ಮಾತಿನಲ್ಲಿ ಹಿಡಿತವಿರಲಿ.

ತುಲಾ: ದುಂದು ವೆಚ್ಚಗಳಿಗೆ ಕಡಿವಾಣ, ಶತ್ರು ಭಾದೆ ನಿವಾರಣೆ, ಮನಶಾಂತಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಅಕಾಲ ಭೋಜನ.

ವೃಶ್ಚಿಕ: ನಿರೀಕ್ಷೆಗೆ ತಕ್ಕ ಆದಾಯ, ಸಣ್ಣಪುಟ್ಟ ತೊಂದರೆಗಳಿAದ ಅಸಮಾಧಾನ, ಮನಕ್ಲೇಶ, ಯತ್ನ ಕಾರ್ಯಗಳಲ್ಲಿ ವಿಳಂಬ.

ಧನಸ್ಸು: ಅವಕಾಶ ಪಡೆದುಕೊಳ್ಳುವಿರಿ, ಅಧಿಕ ಖರ್ಚು, ವ್ಯವಹಾರದಲ್ಲಿ ಜಾಣ್ಮೆಯಿಂದ ವರ್ತಿಸಿ.

ಮಕರ: ಸರ್ಕಾರಿ ಕೆಲಸಗಳಿಗೆ ಓಡಾಟ, ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ಉದ್ಯೋಗದಲ್ಲಿ ಬಡ್ತಿ, ಧನ ಲಾಭ.

ಕುಂಭ: ಚಂಚಲ ಸ್ವಭಾವ, ಅನಾರೋಗ್ಯ, ಆಲಸ್ಯ, ಬಂಧು ಮಿತ್ರರಲ್ಲಿ ವಿರೋಧ, ಮನೋವ್ಯಥೆ, ದಾಂಪತ್ಯದಲ್ಲಿ ಪ್ರೀತಿ.

ಮೀನ: ಮಾಡಿದ ಕಾರ್ಯಗಳಿಂದ ಪಶ್ಚಾತಾಪ, ಅತಿಯಾದ ನಿದ್ರೆ, ನಂಬಿಕೆ ದ್ರೋಹ, ಅಪರಿಚಿತರಿಂದ ದೂರವಿರಿ.

Related posts

ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ; ವಿಹಿಂಪ–ಬಜರಂಗದಳ ಪ್ರತಿಭಟನೆ

JanaNota Editor

ಆ. 13- ಸೆ.9: ಮನೆ-ಮನಗಳಲ್ಲಿ ಶ್ರಾವಣ ಚಿಂತನ

JanaNota Editor

ಸಿ.ಜಿ. ಮಧುಸೂದನ್‌ಗೆ ಶಿವಮೊಗ್ಗ ಸೇರಿ 11 ಜಿಲ್ಲೆಗಳ ಯುವ ಕಾಂಗ್ರೆಸ್ ಸಂಘಟನಾ ಜವಾಬ್ದಾರಿ

JanaNota Editor