ಜನ ನೋಟ

Category : ಸಿನಿಮಾ

ಸಿನಿಮಾ

ವಿಜಯ್ – ನಾಗರತ್ನ ದಾಂಪತ್ಯ ಬದುಕಿಗೆ ಅಂತ್ಯ : 2 ಕೋಟಿ ಜೀವನಾಂಶಕ್ಕೆ ಆದೇಶ

JanaNota Editor
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ‘ದುನಿಯಾ’ ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ನಡುವಿನ ದಾಂಪತ್ಯ ಬದುಕು ಕೊನೆಗೂ ಅಂತ್ಯ ಕಂಡಿದೆ. ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಇವರ ವಿಚ್ಛೇದನ ಪ್ರಕರಣವನ್ನು ಇತ್ಯರ್ಥಪಡಿಸಿರುವ ಕರ್ನಾಟಕ ಹೈಕೋರ್ಟ್...
ಸಿನಿಮಾ

ಉಪ್ಪಿ ಕಣ್ಣಲ್ಲಿ ‘ಟಾಕ್ಸಿಕ್’ ಹೇಗಿದೆ? ‘ವಾವ್… ಎಂತಹ ಸಿನಿಮಾ!’ 🔥

JanaNota Editor
‘ವಾವ್! ಎಂತಹ ಸಿನಿಮಾ. ಒಂದು ಹೊಸ ಲೋಕ, ಒಂದು ಸಂಪೂರ್ಣ ಹೊಸ ಅನುಭವ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರವನ್ನು ವೀಕ್ಷಿಸಿರುವ ನಟ ಹಾಗೂ...
ಸಿನಿಮಾ

ಈ ಬಾರಿ ಕಿಚ್ಚನ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಇಲ್ಲ : ಅಭಿಮಾನಿಗಳಿಗೆ ಮಹತ್ವದ ಸೂಚನೆ

JanaNota Editor
ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಬಾದ್‌ಷಾ’ ಕಿಚ್ಚ ಸುದೀಪ್ ಸೆಪ್ಟೆಂಬರ್ 2ರಂದು ತಮ್ಮ 53ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವುದಿಲ್ಲ ಎಂದು ಸುದೀಪ್ ಅಭಿಮಾನಿಗಳಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ. ಸಾಮಾಜಿಕ...
ಸಿನಿಮಾ

‘ಟಾಕ್ಸಿಕ್’ನಲ್ಲಿ ಮಹಿಳೆಯರ ಪಾತ್ರವಿದೆ, ಆದರೆ ‘ಫೀಮೇಲ್ ಗೇಝ್’ ಎಲ್ಲಿದೆ?

JanaNota Editor
‘ಟಾಕ್ಸಿಕ್’ನಲ್ಲಿ ಮಹಿಳೆಯರ ಪಾತ್ರವಿದೆ, ಆದರೆ ‘ಫೀಮೇಲ್ ಗೇಝ್’ ಎಲ್ಲಿದೆ? ಯಶ್‌ ಸಿನಿಮಾಗೆ ಗೀತು ನೀಡಿದ್ದ ಭರವಸೆ ಎಲ್ಲಿ ಹೋಯಿತು? ಬೆಂಗಳೂರು: ಮೂರು ವರ್ಷಗಳ ನಿರೀಕ್ಷೆಯ ಬಳಿಕ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ಕೊನೆಗೂ...
ಸಿನಿಮಾ

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಯಶ್ – ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪೂಜೆ

JanaNota Editor
ವರದಿ: ಸನತ್ ಶಿವಮೊಗ್ಗ      ಟಾಕ್ಸಿಕ್‌ʼ ಸಿನಿಮಾ ನಾಳೆ (ಆ.26) ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಈ ಬೆನ್ನಲ್ಲೇ ನಟ ಯಶ್ ಅವರು ಇಂದು (ಆ.25) ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ...
ಸಿನಿಮಾ

ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯಶ್

JanaNota Editor
ತಂದೆಯ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ರಾಕಿಂಗ್ ಸ್ಟಾರ್‌ನ ಬದುಕಿನ ಕಷ್ಟದ ದಿನಗಳ ನೆನಪು ಬೆಂಗಳೂರು: ಇಂದು ಭಾರತೀಯ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಸಿನಿಮಾ ರಂಗಕ್ಕೆ ಬರುವ ಮುನ್ನ ಸಾಮಾನ್ಯ...
ಸಿನಿಮಾ

‘ಟಾಕ್ಸಿಕ್’ಗೆ ‘ಧುರಂಧರ್‌’ಗಿಂತಲೂ ಕಠಿಣ ಯುಕೆ ಪ್ರಮಾಣಪತ್ರ

JanaNota Editor
ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌-ಅಪ್ಸ್‌’ ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಕುತೂಹಲ ಮೂಡಿಸಿದೆ. ಚಿತ್ರಕ್ಕೆ ಬ್ರಿಟನ್‌ನ ಬ್ರಿಟಿಷ್‌ ಬೋರ್ಡ್‌ ಆಫ್‌ ಫಿಲ್ಮ್‌ ಕ್ಲಾಸಿಫಿಕೇಷನ್‌...
ಸಿನಿಮಾ

‘ಡ್ರ್ಯಾಗನ್’ ಬಿಡುಗಡೆ ದಿನಾಂಕ ಫಿಕ್ಸ್ : ಜೂನ್ 11, 2027ಕ್ಕೆ ವಿಶ್ವದಾದ್ಯಂತ ತೆರೆಗೆ

JanaNota Editor
ಹೈದರಾಬಾದ್: ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್‌ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರಕ್ಕೆ ‘ಡ್ರ್ಯಾಗನ್’ ಎಂಬ ಶೀರ್ಷಿಕೆ ಅಧಿಕೃತಗೊಂಡಿದ್ದು, ಚಿತ್ರದ ಹೊಸ ಪೋಸ್ಟರ್ ಸಿನಿಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ‘ಮ್ಯಾನ್ ಆಫ್ ಮಾಸಸ್’, ‘ಹಿಸ್ ರೀನ್… ಹಿಸ್ ಸಾಯಿಲ್…’ ಎಂಬ...
ಸಿನಿಮಾ

‘ತಬಾಹಿ’ ಹಾಡಾ, ಕಾಂಡೋಮ್ ಜಾಹೀರಾತಾ?

JanaNota Editor
ಮುಂಬೈ: ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ನಟ ಯಶ್ ಅವರಿಗೆ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಹಾಗೂ ಬೋಲ್ಡ್ ದೃಶ್ಯಗಳ ಕುರಿತು ಪತ್ರಕರ್ತ ರಜತ್ ಶರ್ಮಾ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಸಾಮಾಜಿಕ ಜಾಲತಾಣದ...
ಸಿನಿಮಾ

ಶಿವಮೊಗ್ಗದಲ್ಲಿ ಜೋರಾಗಿದೆ ಟಾಕ್ಸಿಕ್ ಫೀವರ್ : ಚಿತ್ರಮಂದಿರದಲ್ಲಿ ಬೆಳಿಗ್ಗೆ 6 ಕ್ಕೆ ಫ್ಯಾನ್ಸ್ ಶೋ

JanaNota Editor
ವರದಿ: ಸನತ್ ಶಿವಮೊಗ್ಗ ಶಿವಮೊಗ್ಗ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಬಿಡುಗಡೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿಯು ಟಾಕ್ಸಿಕ್ ಫೀವರ್ ಶುರುವಾಗಿದೆ. ಅಲ್ಲದೆ ಯಶ್ ಅಭಿಮಾನಿಗಳ ಸಂಭ್ರಮ ಜೋರಾಗುತ್ತಿದೆ....