ಜನ ನೋಟ

Category : ಕ್ರೈಂ ನ್ಯೂಸ್

ಕ್ರೈಂ ನ್ಯೂಸ್

ಶಿವಮೊಗ್ಗದ ಫುಡ್ ಕೋರ್ಟ್ ಗಳಿಗೆ ಎಸಿ ಮೈತ್ರಿ ಭೇಟಿ : ಪರಿಶೀಲನೆ

JanaNota Editor
ವರದಿ: ಸನತ್ ಶಿವಮೊಗ್ಗ ಶಿವಮೊಗ್ಗ ಸೆ.1:ಇತ್ತೀಚೆಗಷ್ಟೆ ಶಿವಮೊಗ್ಗ ನಗರದ ಹೋಟೆಲ್, ಬೇಕರಿ, ಸರ್ಕಾರಿ ಹಾಸ್ಟೆಲ್ ಗಳಗೆ ದಿಡೀರ್ ಭೇಟಿಯಿತ್ತು ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದ್ದ ಉಪ ವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದ ಅಧಿಕಾರಿ...
ಕ್ರೈಂ ನ್ಯೂಸ್

ಶಿವಮೊಗ್ಗದ ರಾಹುಲ್ ಹುಂಡೈ ಶೋರೂಮ್‌ಗೆ ಆಕಸ್ಮಿಕ ಬೆಂಕಿ

JanaNota Editor
ವರದಿ: ಸನತ್ ಶಿವಮೊಗ್ಗ    ಶಿವಮೊಗ್ಗ ನಗರದ ಶಂಕರ ಮಠ ರಸ್ತೆಯ ಶೇಷಾದ್ರಿಪುರಂನಲ್ಲಿರುವ ರಾಹುಲ್ ಹುಂಡೈ ಶೋರೂಮ್‌ಗೆ ಇಂದು ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ...
ಕ್ರೈಂ ನ್ಯೂಸ್

ಪ್ರಿಯತಮನ ಕಾರಿಗೆ 3.5 ಗಂಟೆ ಕಾಲ 3,400 ಮುತ್ತು ಕೊಟ್ಟ ಪ್ರಿಯತಮೆ: ಕಾರಿನ ತುಂಬೆಲ್ಲಾ ಲಿಪ್ ಸ್ಟಿಕ್ ಕಂಡು ದಂಗಾದ ಪೊಲೀಸರು

JanaNota Editor
ವರದಿ: ಸನತ್ ಶಿವಮೊಗ್ಗ  ಗ್ವಾಲಿಯರ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಟ್ರೆಂಡ್ ಹಾಗೂ ರೀಲ್ಸ್ ಮಾಡುವ ಹುಚ್ಚು ಯುವಜನತೆಯನ್ನು ಎತ್ತ ಸಾಗಿಸುತ್ತಿದೆ ಎಂಬುದಕ್ಕೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ವಿದೇಶಿ ಸಾಮಾಜಿಕ ಜಾಲತಾಣದ...
ಕ್ರೈಂ ನ್ಯೂಸ್

ಶಿವಮೊಗ್ಗದಲ್ಲಿ ಮೂವರು ಮಕ್ಕಳೊಂದಿಗೆ ಹೊಳೆಗೆ ಹಾರಿದ ಮಹಿಳೆ

JanaNota Editor
ವರದಿ: ಸನತ್ ಶಿವಮೊಗ್ಗ    ಶಿವಮೊಗ್ಗ : ಚಿತ್ರದುರ್ಗ ಮೂಲದ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಶಿವಮೊಗ್ಗದ ರೈಲ್ವೆ ಸೇತುವೆಯಿಂದ ಹೊಳೆಗೆ ಹಾರಿದ ಘಟನೆ ಇಂದು ಸೋಮವಾರ ಸಂಜೆ ವರದಿಯಾಗಿದೆ. ಘಟನೆಯಲ್ಲಿ ಮಹಿಳೆ ಹಾಗೂ...
ಕ್ರೈಂ ನ್ಯೂಸ್

ತಾಯಿಗಾಗಿ ಬದುಕು ಎಂದು ಅಂಗಲಾಚಿದರೂ ಐಫೋನ್ ಗಾಗಿ ಸಾವನ್ನಪ್ಪಿದ ಯುವಕ

JanaNota Editor
ವರದಿ: ಸನತ್ ಶಿವಮೊಗ್ಗ     ಔರಂಗಾಬಾದ್: ಐಫೋನ್ ಖರೀದಿಯ ಮಾಸಿಕ ಕಂತು ಕಟ್ಟುವ ವಿಚಾರವಾಗಿ ನಡೆದ ಜಗಳವೊಂದು ಇಡೀ ಕುಟುಂಬವನ್ನೇ ಬಲಿಪಡೆದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. 19 ವರ್ಷದ...
ಕ್ರೈಂ ನ್ಯೂಸ್

ಪುರದಾಳು ಡ್ಯಾಮ್ಗೆ ತೆರಳಿದ್ದ ವಿದ್ಯಾರ್ಥಿನಿಯ ಚಿನ್ನದ ಸರ ಕಸಿದು ಪರಾರಿಯಾದ ದುಷ್ಕರ್ಮಿ

JanaNota Editor
ವರದಿ: ಸನತ್ ಶಿವಮೊಗ್ಗ ಶಿವಮೊಗ್ಗ : ಪುರದಾಳು ರಸ್ತೆಯಲ್ಲಿ ಸ್ನೇಹಿತೆಯರಿಗಾಗಿ ಕಾರು ನಿಲ್ಲಿಸಿ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ದಾಳಿ ನಡೆಸಿ, ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ದಂತ ವೈದ್ಯಕೀಯ ಕೋರ್ಸ್...
ಕ್ರೈಂ ನ್ಯೂಸ್

ತಾತನನ್ನೇ ಕೊಲೆ ಮಾಡಿಸಿದ 13 ವರ್ಷದ ಬಾಲಕಿ!

JanaNota Editor
ವರದಿ : ಸನತ್ ಶಿವಮೊಗ್ಗ  ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾದ್ ಬಳಿಯ ಕರುವಾಟದಲ್ಲಿ ನಡೆದ ವೃದ್ಧನ ಭೀಕರ ಹತ್ಯೆ, ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಈ ಹತ್ಯೆಯ ರೂವಾರಿ 13 ವರ್ಷದ ಮೊಮ್ಮಗಳಾಗಿದ್ದು, ತನ್ನ ಪ್ರಿಯಕರ...
ಕ್ರೈಂ ನ್ಯೂಸ್

ಬೈಕ್ ನೀಡಿದ ಮಾಲೀಕನಿಗೆ 27 ಸಾವಿರ ದಂಡ

JanaNota Editor
ವರದಿ: ಸನತ್ ಶಿವಮೊಗ್ಗ  ಶಿವಮೊಗ್ಗ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವಾಹನ ಮಾಲೀಕನಿಗೆ ಶಿವಮೊಗ್ಗ ನ್ಯಾಯಾಲಯ ₹27,000 ದಂಡ ವಿಧಿಸಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು....
ಕ್ರೈಂ ನ್ಯೂಸ್

ಮದುವೆಯಾಗಲು ನಿರಾಕರಿಸಿದ ಯುವತಿಗೆ ಜೀವ ಬೆದರಿಕೆ , ಕುಟುಂಬದವರನ್ನು ಕೊಲ್ಲುವ ಬೆದರಿಕೆ, ಅಪಹರಣ

JanaNota Editor
ಶಿವಮೊಗ್ಗ: ಮದುವೆಯಾಗಲು ನಿರಾಕರಿಸಿದ ಯುವತಿಗೆ ಜೀವ ಬೆದರಿಕೆ ಹಾಕಿ, ಆಕೆಯ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಸಿ, ಬಲವಂತವಾಗಿ ಕರೆದೊಯ್ದು ಅಕ್ರಮವಾಗಿ ಬಂಧನದಲ್ಲಿಟ್ಟ ಆರೋಪದ ಸಂಬಂಧ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯಲ್ಲಿ 10 ಮಂದಿ ವಿರುದ್ಧ ಪ್ರಕರಣ...
ಕ್ರೈಂ ನ್ಯೂಸ್

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಮಗುವನ್ನು ರಕ್ಷಿಸಿದ ಮೂವರು ಯುವಕರು

JanaNota Editor
*ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಮಗುವನ್ನು ರಕ್ಷಿಸಿದ ಮೂವರು ಯುವಕರು* ಸೊರಬ: ಕುಟುಂಬ ಕಲಹದಿಂದ ಬೇಸತ್ತು ಮಗಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಹಾಗೂ ಮಗುವನ್ನು ಸಕಾಲದಲ್ಲಿ ರಕ್ಷಿಸಿದ ಮೂವರು ಯುವಕರಿಗೆ...