ಜನ ನೋಟ
ಶಿವಮೊಗ್ಗ

ದಿನ ಭವಿಷ್ಯ

ರಾಹುಕಾಲ : 12:28 – 02:02

ಗುಳಿಕಕಾಲ: 10:54 -12:28

ಯಮಗಂಡಕಾಲ: 07:46 – 09:20

ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ

ಋತು : ಗ್ರೀಷ್ಮ, ಮಾಸ : ಆಷಾಢ

ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯೆ, ನಕ್ಷತ್ರ : ಪುಷ್ಯ

ಮೇಷ: ಆದಾಯದಲ್ಲಿ ಏರಿಕೆ, ಪೌರೋಹಿತ್ಯದಲ್ಲಿ ಶುಭ, ನಿವೃತ್ತ ನೌಕರರಿಗೆ ಶುಭ, ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ

ವೃಷಭ: ವಿದ್ಯಾಸಂಸ್ಥೆಯ ಕೆಲಸಗಾರರಿಗೆ ಶುಭ, ಮಾತಿನಲ್ಲಿ ಒರಟು, ಉದ್ಯೋಗದಲ್ಲಿ ಬಡ್ತಿ

ಮಿಥುನ: ಧನಯೋಗ, ಹಣದ ಹರಿವು ಚೆನ್ನಾಗಿರುತ್ತದೆ, ಮನೆ ಕಟ್ಟುವ ಯೋಗ

ಕಟಕ: ಧನಾತ್ಮಕ ಚಿಂತನೆಯನ್ನು ಮಾಡಿ, ಹೂಡಿಕೆಯಲ್ಲಿ ಲಾಭ, ಸಂಗಾತಿಯ ಕಡೆಯವರಿಂದ ಅನುಕೂಲ

ಸಿಂಹ: ಆರ್ಥಿಕ ಆದಾಯ, ಅಪವಾದಗಳಿಂದ ಮುಕ್ತಿ, ಆತಂಕ ಹೆಚ್ಚಾಗಿರುತ್ತದೆ

ಕನ್ಯಾ: ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಆದಾಯದಲ್ಲಿ ಸಮಾನವಾಗಿರುತ್ತದೆ, ವಾಹನ ಯೋಗ.

ತುಲಾ: ಕೃಷಿಯಿಂದ ಲಾಭ, ಆರ್ಥಿಕ ವೃದ್ಧಿ, ಸವಾಲುಗಳನ್ನು ಎದುರಿಸಬೇಕಾಗುತ್ತದೆ

ವೃಶ್ಚಿಕ: ಆರ್ಥಿಕತೆಲ್ಲಿ ಶುಭ, ಪಾಲುದಾರಿಕೆಯಲ್ಲಿ ಶುಭ, ಭೂ ಕಲಹಗಳು ಇತ್ಯರ್ಥ

ಧನಸ್ಸು: ಲೇವಾದೇವಿ ವ್ಯವಹಾರದಲ್ಲಿ ಎಚ್ಚರ, ಕೆಲಸ ಕಾರ್ಯಗಳು ಪರಿಪೂರ್ಣ, ಉದ್ಯೋಗದಲ್ಲಿ ಅಗೌರವ-ಅವಮಾನ

ಮಕರ: ಗುರಿ ಸಾಧಿಸುವ ಪ್ರಯತ್ನ, ಆರ್ಥಿಕ ಸಂಕಷ್ಟಗಳು ನಿವಾರಣೆ, ಶತ್ರು ಸಾಲಗಳಿಂದ ಭಯ

ಕುಂಭ: ಆದಾಯದಲ್ಲಿ ಏರಿಕೆ, ವಾಹನ ಚಲಾವಣೆಯಲ್ಲಿ ಎಚ್ಚರಿಕೆ, ಹಠಮಾರಿತನ ಬೇಡ

ಮೀನ: ಹಳೆ ಬಾಕಿ ವಸೂಲಾಗುತ್ತದೆ, ಬ್ಯಾಂಕ್ ನೌಕರರಿಗೆ ಶುಭ, ಮನಸ್ಸಿನಲ್ಲಿ ಗೊಂದಲದಿನ ಭವಿಷ್ಯ

Related posts

ಗುತ್ತಿ ಮಲ್ನಾಡ್ ಆಸ್ಪತ್ರೆಯಲ್ಲಿ ಆ. 6ರಂದು ಆರ್ಥೋಪೆಡಿಕ್ ಸಮಾಲೋಚನಾ ಶಿಬಿರ

JanaNota Editor

ಎಫ್‌ಸಿ, ವಿಮೆ ಇಲ್ಲದೆ ಸಂಚಾರ: 70 ಆಟೋಗಳು ಪೊಲೀಸರ ವಶಕ್ಕೆ

JanaNota Editor

ಬೀರುವಿನ ಲಾಕರ್‌ನಲ್ಲಿದ್ದ ₹4.64 ಲಕ್ಷದ ಚಿನ್ನಾಭರಣ ನಾಪತ್ತೆ : ಸಂಬಂಧಿಕನ ಮೇಲೆಯೇ ಅನುಮಾನ!

JanaNota Editor