ಜನ ನೋಟ

Month : October 2026

ಶಿವಮೊಗ್ಗ

ಶಿವಮೊಗ್ಗದಲ್ಲಿ ರಂಗ ದಸರಾ ಸಂಭ್ರಮ: 39 ಕಾರ್ಯಕ್ರಮ, 25 ನಾಟಕಗಳ ಪ್ರದರ್ಶನ

JanaNota Editor
ಶಿವಮೊಗ್ಗ, ಅ. 10: ರಂಗಭೂಮಿಯ ವಿವಿಧ ಪ್ರಕಾರಗಳನ್ನು ಜನರಿಗೆ ಪರಿಚಯಿಸುವುದರ ಜತೆಗೆ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ ದಸರಾ ಅಂಗವಾಗಿ ಅ. 12ರಿಂದ 19ರವರೆಗೆ ರಂಗ ದಸರಾ ಆಯೋಜಿಸಲಾಗಿದೆ ಎಂದು ಶಿವಮೊಗ್ಗ...
ಶಿವಮೊಗ್ಗ

ಮಧ್ಯ ಕರ್ನಾಟಕಕ್ಕೆ ಸಂಚಾರಿ ಪೀಠ: ಶಿವಮೊಗ್ಗದಲ್ಲೇ ಸ್ಥಾಪನೆಗೆ ಆಗ್ರಹ

JanaNota Editor
ಶಿವಮೊಗ್ಗ, ಅ. 10: ಮಧ್ಯ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಬೇಕು. ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸುವ ಕುರಿತು ಸಮಿತಿ ರಚಿಸಿರುವುದು ಜಿಲ್ಲೆಯ ಜನರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು...
ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ 39 ಜಿಪಂ, 113 ತಾಪಂ ಕ್ಷೇತ್ರಗಳ ಮರುವಿಂಗಡಣೆ ಅಧಿಸೂಚನೆ

JanaNota Editor
ಬೆಂಗಳೂರು: ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ (ಜಿಪಂ) ಹಾಗೂ ತಾಲೂಕು ಪಂಚಾಯಿತಿ (ತಾಪಂ) ಕ್ಷೇತ್ರಗಳ ಮರುವಿಂಗಡಣೆ ಮಾಡಿ 3ನೇ ಬಾರಿಗೆ ಅಧಿಸೂಚನೆ ಹೊರಡಿಸಿದೆ. 2ನೇ ಅಧಿಸೂಚನೆಯಲ್ಲಿದ್ದಂತೆ ಜಿಲ್ಲೆಯಲ್ಲಿ ಒಟ್ಟು ಜಿಪಂ ಕ್ಷೇತ್ರಗಳು, ಜಿಪಂನ ಮೀಸಲು...
ಶಿವಮೊಗ್ಗ

ಬರ ನಿರ್ವಹಣೆಗೆ ತಾಲೂಕುವಾರು ನಿಖರ ಮಾಹಿತಿ ಸಂಗ್ರಹಿಸಿ: ಜಿಲ್ಲಾಧಿಕಾರಿ ಸೂಚನೆ

JanaNota Editor
ಶಿವಮೊಗ್ಗ : ಜಿಲ್ಲೆಯಲ್ಲಿ ಮಳೆ ಕೊರತೆ, ಬೆಳೆ ಹಾನಿ ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆಗಾರರ ಸಂಕಷ್ಟಗಳ ಕುರಿತು ತಾಲೂಕುವಾರು ನಿಖರ ಹಾಗೂ ವಾಸ್ತವಿಕ ಮಾಹಿತಿ ಸಂಗ್ರಹಿಸಿ, ಸಕಾಲದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ...
ಶಿವಮೊಗ್ಗ

ಶಿವಮೊಗ್ಗ: ಮೆಕ್ಕೆಜೋಳ ಕಟಾವು ವೇಳೆ ಹೆಜ್ಜೇನು ದಾಳಿ, ರೈತ ಸಾವು

JanaNota Editor
ಶಿವಮೊಗ್ಗ: ತಾಲೂಕಿನ ದುಮ್ಮಳ್ಳಿ ಗ್ರಾಮದ ಜಮೀನಿನಲ್ಲಿ ಮೆಕ್ಕೆಜೋಳ ಕಟಾವು ಮಾಡುವಾಗ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡಿದ್ದ ರೈತರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಗರದ ಹೊರವಲಯದ ಮಲವಗೊಪ್ಪದಲ್ಲಿ ನಡೆದಿದೆ. ಮಲವಗೊಪ್ಪದ...
ಶಿವಮೊಗ್ಗ

ದೇವಿಯ ಕೃಪೆಯಿಂದ ಚಿನ್ನ ಸಿಕ್ಕಿದೆ ಎಂದು ನಂಬಿಸಿ ₹1.3 ಕೋಟಿ ವಂಚನೆ

JanaNota Editor
ಬೆಂಗಳೂರು : ದೈವಿಕ ಕೃಪೆಯಿಂದ ದೊರೆತ ಚಿನ್ನವನ್ನು ನೀಡುವುದಾಗಿ ನಂಬಿಸಿ ಅಕ್ಕಸಾಲಿಗರೊಬ್ಬರಿಗೆ ಬರೋಬ್ಬರಿ 1.3 ಕೋಟಿ ರೂ. ವಂಚಿಸಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ತೆಲಂಗಾಣ ಮೂಲದ ಭೂತಂ ಲಿಂಗಯ್ಯ ಎಂಬಾತನ ವಿರುದ್ಧ ವಂಚನೆ ಆರೋಪ...
ಶಿವಮೊಗ್ಗ

ಶಿವಮೊಗ್ಗದಲ್ಲಿ ಅ.10, 11ರಂದು ಕಾರ್ನಿವಾಲ್, ಸಾಂಸ್ಕೃತಿಕ ಸಂಭ್ರಮ

JanaNota Editor
ಶಿವಮೊಗ್ಗ: ಅರುಣೋದಯ ಇವೆಂಟ್ಸ್ ವತಿಯಿಂದ ಅ.10 ಮತ್ತು 11ರಂದು ನಗರದ ಅಲ್ಲಮಪ್ರಭು ಫ್ರೀಡಂ ಪಾರ್ಕ್‌ನಲ್ಲಿ ‘ಶಿವಮೊಗ್ಗ ಕಾರ್ನಿವಾಲ್ ಬಿಗ್ಗೆಸ್ಟ್ ಆಟೋ ಎಕ್ಸ್‌ಪೋ ಆ್ಯಂಡ್ ಕಲ್ಚರಲ್ ಫೆಸ್ಟ್’ ಆಯೋಜಿಸಲಾಗಿದೆ ಎಂದು ಸಹಭಾಗಿತ್ವದ ಪೃಥ್ವಿ ಗೌಡ ತಿಳಿಸಿದರು....
ಶಿವಮೊಗ್ಗ

ಸಚಿವರ ಹನಿಟ್ರ್ಯಾಪ್‌ ಚರ್ಚೆ ಸಚಿವ ಸಂಪುಟದ ಘನತೆಗೆ ಧಕ್ಕೆ: ಈಶ್ವರಪ್ಪ

JanaNota Editor
ಶಿವಮೊಗ್ಗ: ರಾಜ್ಯದ ಐವರು ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ ಎಂಬ ವರದಿಗಳು ಸಚಿವ ಸಂಪುಟದ ಘನತೆಗೆ ಧಕ್ಕೆ ತರುವಂತಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದರು. ನಗರದ...
ರಾಜ್ಯ

ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವು

JanaNota Editor
ಮೈಸೂರು: ಪೆಟ್ರೋಲ್​​​​ ಸುರಿದುಕೊಂಡು ವಿದ್ಯಾರ್ಥಿನಿಯನ್ನು ತಬ್ಬಿಕೊಂಡು, ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ. ಮಳವಳ್ಳಿ ತಾಲೂಕಿನ ಅಲಗೂಡು ಗ್ರಾಮದ ಸತೀಶ್ ಎಂಬುವವರ ಮಗ ಚಂದನ್ (27) ಚಿಕಿತ್ಸೆ ಫಲಕಾರಿಯಾಗದೇ...
ಶಿವಮೊಗ್ಗ

ಕನಕದಾಸರ ಗಾಯನ ಸ್ಪರ್ಧೆಗೆ ಭರ್ಜರಿ ಬಹುಮಾನ

JanaNota Editor
ಶಿವಮೊಗ್ಗ: ಕನಕದಾಸರ ಕೃತಿಗಳ ಪರಿಚಯ, ಪ್ರಸಾರ ಹಾಗೂ ದಾಸ ಸಾಹಿತ್ಯದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ವಿದ್ವಾನ್ ಶೃಂಗೇರಿ ನಾಗರಾಜ್ ತಿಳಿಸಿದರು....