ಜನ ನೋಟ
ಸಿನಿಮಾ

‘ತಬಾಹಿ’ ಹಾಡಾ, ಕಾಂಡೋಮ್ ಜಾಹೀರಾತಾ?

ಯಶ್ ಕೊಟ್ಟ ಖಡಕ್ ಉತ್ತರ


ಮುಂಬೈ: ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ನಟ ಯಶ್ ಅವರಿಗೆ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಹಾಗೂ ಬೋಲ್ಡ್ ದೃಶ್ಯಗಳ ಕುರಿತು ಪತ್ರಕರ್ತ ರಜತ್ ಶರ್ಮಾ ಪ್ರಶ್ನೆಗಳನ್ನು ಕೇಳಿದರು.

ಈ ವೇಳೆ ಸಾಮಾಜಿಕ ಜಾಲತಾಣದ ಕಾಮೆಂಟ್ ಉಲ್ಲೇಖಿಸಿದ ರಜತ್ ಶರ್ಮಾ, “ತಬಾಹಿ ಎಂಬುದು ಒಂದು ಹಾಡಾ ಅಥವಾ ಕಾಂಡೋಮ್ ಜಾಹೀರಾತಾ?” ಎಂದು ಪ್ರಶ್ನಿಸಿದರು.


ಇದಕ್ಕೆ ಯಶ್ ನಗುತ್ತಲೇ, “ಒಂದು ವೇಳೆ ನಾನು ಕಾಂಡೋಮ್ ಜಾಹೀರಾತಿನಲ್ಲಿ ನಟಿಸಬೇಕಾದರೆ, ಅದಕ್ಕೆ ಹಣ ಪಡೆದುಕೊಂಡೇ ನಟಿಸುತ್ತೇನೆ ಸರ್. ಸುಮ್ಮನೆ ಉಚಿತವಾಗಿ ಮಾಡುವುದಿಲ್ಲ” ಎಂದು ತಿರುಗೇಟು ನೀಡಿದರು.

ಯಶ್ ಅವರ ಈ ಚುರುಕಿನ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related posts

ವಿಜಯ್ – ನಾಗರತ್ನ ದಾಂಪತ್ಯ ಬದುಕಿಗೆ ಅಂತ್ಯ : 2 ಕೋಟಿ ಜೀವನಾಂಶಕ್ಕೆ ಆದೇಶ

JanaNota Editor

‘ಝೀ 5’ ನಲ್ಲಿ ಆಗಸ್ಟ್ 7 ರಿಂದಲೇ ಸ್ಟ್ರೀಮಿಂಗ್‌ ಆರಂಭಿಸಿದ ‘ಅಯ್ಯಗಾರು’ ಅಖಿಲ್ ಅಕ್ಕಿನೇನಿ ಅಭಿನಯದ ‘ಲೆನಿನ್’; ಕನ್ನಡದಲ್ಲೂ ನೋಡಬಹುದು

JanaNota Editor

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಯಶ್ – ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪೂಜೆ

JanaNota Editor