ಜನ ನೋಟ
ಸಿನಿಮಾ

‘ತಬಾಹಿ’ ಹಾಡಾ, ಕಾಂಡೋಮ್ ಜಾಹೀರಾತಾ?

ಯಶ್ ಕೊಟ್ಟ ಖಡಕ್ ಉತ್ತರ


ಮುಂಬೈ: ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ನಟ ಯಶ್ ಅವರಿಗೆ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಹಾಗೂ ಬೋಲ್ಡ್ ದೃಶ್ಯಗಳ ಕುರಿತು ಪತ್ರಕರ್ತ ರಜತ್ ಶರ್ಮಾ ಪ್ರಶ್ನೆಗಳನ್ನು ಕೇಳಿದರು.

ಈ ವೇಳೆ ಸಾಮಾಜಿಕ ಜಾಲತಾಣದ ಕಾಮೆಂಟ್ ಉಲ್ಲೇಖಿಸಿದ ರಜತ್ ಶರ್ಮಾ, “ತಬಾಹಿ ಎಂಬುದು ಒಂದು ಹಾಡಾ ಅಥವಾ ಕಾಂಡೋಮ್ ಜಾಹೀರಾತಾ?” ಎಂದು ಪ್ರಶ್ನಿಸಿದರು.


ಇದಕ್ಕೆ ಯಶ್ ನಗುತ್ತಲೇ, “ಒಂದು ವೇಳೆ ನಾನು ಕಾಂಡೋಮ್ ಜಾಹೀರಾತಿನಲ್ಲಿ ನಟಿಸಬೇಕಾದರೆ, ಅದಕ್ಕೆ ಹಣ ಪಡೆದುಕೊಂಡೇ ನಟಿಸುತ್ತೇನೆ ಸರ್. ಸುಮ್ಮನೆ ಉಚಿತವಾಗಿ ಮಾಡುವುದಿಲ್ಲ” ಎಂದು ತಿರುಗೇಟು ನೀಡಿದರು.

ಯಶ್ ಅವರ ಈ ಚುರುಕಿನ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related posts

ವಿಜಯ್ – ನಾಗರತ್ನ ದಾಂಪತ್ಯ ಬದುಕಿಗೆ ಅಂತ್ಯ : 2 ಕೋಟಿ ಜೀವನಾಂಶಕ್ಕೆ ಆದೇಶ

JanaNota Editor

‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧಿಕಾರಿ ‘ಗೌರಿ ಹೆಗ್ಡೆ’ ಪಾತ್ರದಲ್ಲಿ ಟಬು!

JanaNota Editor

ಗಮನ ಸೆಳೆಯುತ್ತಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’

JanaNota Editor