ಜನ ನೋಟ

Month : October 2026

ಶಿವಮೊಗ್ಗ

ಗ್ರಾಮೀಣ ಮಕ್ಕಳ ಅಪ್ರತಿಮ ಸಾಧನೆಗೆ ಜೆಎನ್‌ಎನ್‌ಸಿಇ ಸಾಕ್ಷಿ

JanaNota Editor
ಶಿವಮೊಗ್ಗ: ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಪ್ರೋತ್ಸಾಹ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ಜೆಎನ್‌ಎನ್‌ಸಿಇ ಒದಗಿಸಿದ ಅವಕಾಶಗಳು ಒಂದಾಗಿ ಬೆರೆತಾಗ ಸಾಧನೆಯ ಹಾದಿ ಹೇಗೆ ತೆರೆದುಕೊಳ್ಳುತ್ತದೆ ಎಂಬುದಕ್ಕೆ ಜೆಎನ್‌ಎನ್‌ಸಿಇಯ ವಿಟಿಯು ರ‍್ಯಾಂಕ್‌ ವಿಜೇತ...
ಶಿವಮೊಗ್ಗ

ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಅ.11ರಿಂದ 21ರವರೆಗೆ ನವರಾತ್ರಿ

JanaNota Editor
ಶಿವಮೊಗ್ಗ: ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಅ.11ರಿಂದ 21ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ. ಉತ್ಸವದ ಅಂಗವಾಗಿ ಪ್ರತಿದಿನ ಮುಂಜಾನೆ 4.30ರಿಂದ ತೈಲಾಭಿಷೇಕ, ಶೈಲಪುತ್ರಿ ಹಾಗೂ ಬ್ರಹ್ಮಚಾರಿಣಿ ಆರಾಧನೆ,...
ಶಿವಮೊಗ್ಗ

ಆಶ್ರಯ ಮನೆಗಳ ವಿತರಣೆ ವಿಳಂಬ : ಅ.27ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

JanaNota Editor
ಶಿವಮೊಗ್ಗ: ಸ್ಥಗಿತಗೊಂಡಿರುವ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪುನರಾರಂಭಿಸಿ, ಅರ್ಹ ಬಡ ಫಲಾನುಭವಿಗಳಿಗೆ ಶೀಘ್ರ ಮನೆಗಳನ್ನು ವಿತರಿಸಬೇಕೆಂದು ಆಗ್ರಹಿಸಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಅ.27ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಜಿಲ್ಲಾಧಿಕಾರಿ ಕಚೇರಿಗೆ...
ಶಿವಮೊಗ್ಗ

ನಾಡಹಬ್ಬ ದಸರಾ ವೈಭವದ ಆಚರಣೆಗೆ ಸಕಲ ಸಿದ್ಧತೆ – ನಟ ಶ್ರೀನಾಥ್‌ರಿಂದ ದಸರಾ ಉದ್ಘಾಟನೆ : ಶಾಸಕ ಚನ್ನಬಸಪ್ಪ

JanaNota Editor
ಶಿವಮೊಗ್ಗ: ಶಿವಮೊಗ್ಗ ದಸರಾ ನಾಡಹಬ್ಬವನ್ನು ಈ ಬಾರಿ ಮತ್ತಷ್ಟು ವೈಭವ ಹಾಗೂ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಚರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ. ದಸರಾ ಆಚರಣೆಗೆ 14 ಸಮಿತಿಗಳನ್ನು ರಚಿಸಲಾಗಿದ್ದು, ಬೆಳ್ಳಿಯ ಚಾಮುಂಡೇಶ್ವರಿ ವಿಗ್ರಹಕ್ಕೆ ಚಿನ್ನದ ಮುಖವಾಡ,...
ಶಿವಮೊಗ್ಗ

ದಸರಾ ವೇದಿಕೆಗೆ ಶಾಸಕ ಎಸ್.ಎನ್. ಚನ್ನಬಸಪ್ಪರಿಂದ ಗುದ್ದಲಿ ಪೂಜೆ

JanaNota Editor
ಶಿವಮೊಗ್ಗ: ಶಿವಮೊಗ್ಗ ದಸರಾ ಮಹೋತ್ಸವವನ್ನು ಈ ಬಾರಿ ವೈವಿಧ್ಯಮಯ ಹಾಗೂ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನಗರದ ಅಲ್ಲಮಪ್ರಭು ಮೈದಾನದಲ್ಲಿ ದಸರಾ ಮಹೋತ್ಸವದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಿರ್ಮಿಸಲಾಗುತ್ತಿರುವ...
Headlines

ಹೊರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ಕ್ಷಿಪಣಿ ದಾಳಿ; 11 ಭಾರತೀಯ ಸಿಬ್ಬಂದಿಗೆ ಗಾಯ

JanaNota Editor
ನವದೆಹಲಿ: ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಪನಾಮ ಧ್ವಜ ಹೊಂದಿದ್ದ ಸರಕು ಹಡಗಿನ ಮೇಲೆ ಮಂಗಳವಾರ(ಅ.6)ರಂದು ಕ್ಷಿಪಣಿ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 11 ಭಾರತೀಯ ಸಿಬ್ಬಂದಿ ಗಾಯಗೊಂಡಿದ್ದು, ಈ ಘಟನೆಯನ್ನು ಭಾರತ ಬಲವಾಗಿ ಖಂಡಿಸಿದೆ. ಒಮಾನ್...
ರಾಜ್ಯ

ರಾಜ್ಯದಲ್ಲಿ ಹಾಲು ಮತ್ತು ಬಸ್‌ ಟಿಕೆಟ್‌ ದರ ಏರಿಕೆ ಫಿಕ್ಸ್ : ದರ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ

JanaNota Editor
ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ತಗಲುವ ಸಾಧ್ಯತೆಯಿದೆ. ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲು ರಾಜ್ಯ ಸರ್ಕಾರ ಮಟ್ಟದಲ್ಲಿ ಗಂಭೀರ ಸಿದ್ಧತೆ...
ಶಿವಮೊಗ್ಗ

ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್

JanaNota Editor
ವರದಿ: ಸನತ್ ಶಿವಮೊಗ್ಗ     ಬೆಂಗಳೂರು: ವಿಶ್ವದ ನಂ.1 ಶ್ರೀಮಂತ ಯಾರೆಂದು ಕೇಳಿದರೆ ಎಲಾನ್ ಮಸ್ಕ್ ಎನ್ನುತ್ತೇವೆ, ಅದೇ ಭಾರತದ ಶ್ರೀಮಂತ ವ್ಯಕ್ತಿ ಯಾರು ಅಂದರೆ, ಅಂಬಾನಿನೋ ಇಲ್ಲಾ ಅದಾನಿನೋ ಅಂತ ಹೇಳುತ್ತೇವೆ....
ಕ್ರೈಂ ನ್ಯೂಸ್

ಬಾರ್ ಡಾನ್ಸರ್ ಮೇಲಿನ ಹುಚ್ಚು ಪ್ರೀತಿಗೆ 657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್

JanaNota Editor
ವರದಿ: ಸನತ್ ಶಿವಮೊಗ್ಗ   ಚಂಡೀಗಢ: ಒಳ್ಳೆಯದೇ ಆಗಲಿ, ಕೆಟ್ಟದೆ ಆಗಲಿ, ಪ್ರೀತಿಗಾಗಿ ನಮ್ ಗಂಡುಮಕ್ಕಳು ಏನ್ ಬೇಕಾದರೂ ಮಾಡುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ! ಹೌದು, ಚಂಡೀಗಢದಲ್ಲಿ ಬ್ಯಾಂಕ್‌ ನೌಕರನೊಬ್ಬ ತಾನು ಪ್ರೀತಿಸುತಿದ್ದ...
ಶಿವಮೊಗ್ಗ

ಅ.8, 9ರಂದು ನೀನಾಸಂ ನಾಟಕೋತ್ಸವ

JanaNota Editor
ಶಿವಮೊಗ್ಗ: ‘ಕಳೆದ 26 ವರ್ಷಗಳಿಂದ ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟದ ನಾಟಕಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈ ಬಾರಿಯೂ ಅ.8 ಮತ್ತು 9ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಹೊನ್ನಾಳಿ...