ಜನ ನೋಟ
ಶಿವಮೊಗ್ಗ

ಮೈಸೂರು ಸ್ಯಾಂಡಲ್ ಮೇಳ – ಶಿವಮೊಗ್ಗದಲ್ಲಿ

ಮೈಸೂರು ಸ್ಯಾಂಡಲ್ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು Mysore Sandal Soap ಮಾತ್ರ! 🧼

ಆದರೆ… 50ಕ್ಕೂ ಹೆಚ್ಚು ಮೈಸೂರು ಸ್ಯಾಂಡಲ್ ಉತ್ಪನ್ನಗಳ ಬೃಹತ್ ಮೇಳ ಇದೀಗ ಸುಮಾರು 12 ವರ್ಷಗಳ ನಂತರ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಡೆಯುತ್ತಿದೆ! 🎉

📅 ದಿನಾಂಕ: 11-09-2026 ರಿಂದ 18-09-2026 ರವರೆಗೆ

📍 ಸ್ಥಳ: ಪೊಲೀಸ್ ಭವನ, ಶಿವಮೊಗ್ಗ

🏷️ ವಿಶೇಷ ರಿಯಾಯಿತಿ ದರದಲ್ಲಿ ಉತ್ಪನ್ನಗಳ ಖರೀದಿ ಅವಕಾಶ!

🌿 ಗುಣಮಟ್ಟದ ಮೈಸೂರು ಸ್ಯಾಂಡಲ್ ಉತ್ಪನ್ನಗಳು — ವಿಶೇಷ ರಿಯಾಯಿತಿ ದರದಲ್ಲಿ!

ನೀವು ಬನ್ನಿ…

ನಿಮ್ಮವರನ್ನು ಕರೆತನ್ನಿ…

ಮೈಸೂರು ಸ್ಯಾಂಡಲ್ ಮೇಳದ ಸೊಬಗನ್ನು ಸವಿಯಿರಿ!

Related posts

ಭದ್ರಾವತಿಯಲ್ಲಿ ಮಹಿಳೆಯಿಂದ ಚಿನ್ನದ ಸರ ದೋಚಿದ್ದ ನಕಲಿ ಪೊಲೀಸರು ಅರೆಸ್ಟ್ : ₹4.35 ಲಕ್ಷದ ಚಿನ್ನ ವಶ

JanaNota Editor

ಆ. 13–14 ರಂದು ‘ಚುಂಚಾದ್ರಿ ಕಪ್–2026’ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

JanaNota Editor

ಹೊಲದಲ್ಲಿ ಹೂತಿಟ್ಟ ₹5 ಲಕ್ಷ ಹಣಕ್ಕೆ ಏನಾಯ್ತು ಗೊತ್ತಾ? ಗೆದ್ದಲುಗಳು ಮಾಡಿದ್ದೇನು ನೋಡಿ

JanaNota Editor