ಜನ ನೋಟ
ಶಿವಮೊಗ್ಗ

ಶಿವಮೊಗ್ಗದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ ಫ್ಯಾಷನ್ ಶೋಗೆ ಚಾಲನೆ

ಶಿವಮೊಗ್ಗ, ಆ. 8: ವಿಶ್ವದ ಪ್ರಮುಖ ಚಿನ್ನ ಮತ್ತು ವಜ್ರಾಭರಣಗಳ ಚಿಲ್ಲರೆ ಮಳಿಗೆಗಳ ಸರಣಿಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಶಿವಮೊಗ್ಗದಲ್ಲಿ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಆ. 7ರಿಂದ ಆ. 10ರವರೆಗೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಿಶಾ ಆರ್., ಪ್ರತೀಕ್ಷಾ, ಚೈತನ್ಯ ಹಾಗೂ ಸ್ನಿಗ್ಧ ಪಿ. ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ಮುಖ್ಯಸ್ಥ ರಿಷಿಕೇಶ್, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಗ್ರಾಹಕರಿಗಾಗಿ ಸಂಸ್ಥೆಯ ವತಿಯಿಂದ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದ್ದು, ಚಿನ್ನ, ಅನ್‌ಕಟ್ ಹಾಗೂ ಅಮೂಲ್ಯ ರತ್ನಾಭರಣಗಳ ತಯಾರಿಕಾ ಶುಲ್ಕದ ಮೇಲೆ ಶೇ. 30ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ, ವಜ್ರಾಭರಣಗಳ ಮೌಲ್ಯದ ಮೇಲೂ ಶೇ. 30ರಷ್ಟು ರಿಯಾಯಿತಿ ಲಭ್ಯವಿದೆ.

ಈ ವಿಶೇಷ ಕೊಡುಗೆ ಆ. 12ರವರೆಗೆ ಮಾನ್ಯವಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.

Related posts

ಶಿವಮೊಗ್ಗ : ದೋಷಯುಕ್ತ ಮೊಬೈಲ್ ಮಾರಾಟ : ಕಂಪನಿ ಹಾಗೂ ಮಾರಾಟಗಾರರಿಗೆ ₹15 ಸಾವಿರ ಪರಿಹಾರ ಆದೇಶ

JanaNota Editor

ಸೆ. ೫ ರಿಂದ ಎರಡು ದಿನ ‘ಶ್ರಾವಣ ಸಂಭ್ರಮ’ ವಸ್ತು ಪ್ರದರ್ಶನ

JanaNota Editor

ಶಿವಮೊಗ್ಗದಲ್ಲಿ ಆ.21ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

JanaNota Editor